Today SKILL MELA organised for PWD’S in association with District Employment Exchange, APD, WWS Belagavi

ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ , ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗಾಗಿ ಕೌಶಲ್ಯ ಮೇಳವನ್ನು ಆಯೋಜಿಸಿತ್ತು. ಈ ಮೇಳದಲ್ಲಿ ಬೆಳಗಾವಿ ವಿಭಾಗದ ಸಹಾಯಕ ನಿರ್ದೇಶಕರಾದ ಶ್ರೀ ರಮೇಶ ಗೊಂಗಡಿ, ಶ್ರೀ ಬಾಬು ನೇಜಕರ, ಜಗದೀಶ, ಶ್ರೀಧರ, ಬಸವರಾಜ,ಪ್ರಕಾಶ, ಅಜಯಕುಮಾರ ಉಪಸ್ಥಿತರಿದ್ದರು.
ಈ ಮೇಳದಲ್ಲಿ 46 ವಿಕಲಚೇತನರು, 19 ಪಾಲಕರು ಭಾಗವಹಿಸಿದ್ದರು.
Today SKILL MELA organised for PWD’S in association with District Employment Exchange, APD, WWS Belagavi have conduct total participated PWDs 46 , Parents- 19, Shart list 32
OM -5, BFSI- 2, EM-7 Retail- 3, BPO- 3 HT-2, JRP – 7, & Rural livelihood- 3

Leave a Reply

Your email address will not be published. Required fields are marked *