ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ , ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ 18 ರಿಂದ 35 ವರ್ಷದ ನಿರುದ್ಯೋಗಿ ವಿಕಲಚೇತನರಿಗಾಗಿ ಕೌಶಲ್ಯ ಮೇಳವನ್ನು ಜುಲೈ 12 ರಂದು ಬೆಳಗಾವಿ ಸದಾಶಿವ ನಗರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಆವರಣದಲ್ಲಿ ಮುಂಜಾನೆ 10.30 ರಿಂದ 4 ಗಂಟೆಯವರೆಗೆ ಆಯೋಜಿಸಲಾಗಿದೆ. ಈ ಮೇಳದಲ್ಲಿ ಬುದ್ದಿಮಾಂದ್ಯೆತೆ ಹಾಗೂ ಅಂದತ್ವವನ್ನು ಹೊರತು ಪಡಿಸಿ ವಿಕಲಚೇತನರು ಭಾಗವಹಿಸಬಹುದು.
SKILL MELA organised for PWD’S in association with District Employment Exchange and APD o 12 th July 2018.